Player FM - Internet Radio Done Right
13 subscribers
Checked 1+ y ago
Menambahkan five tahun yang lalu
Konten disediakan oleh ರಜಸ್ ಬಿ ಆರ್. Semua konten podcast termasuk episode, grafik, dan deskripsi podcast diunggah dan disediakan langsung oleh ರಜಸ್ ಬಿ ಆರ್ atau mitra platform podcast mereka. Jika Anda yakin seseorang menggunakan karya berhak cipta Anda tanpa izin, Anda dapat mengikuti proses yang diuraikan di sini https://id.player.fm/legal.
Player FM - Aplikasi Podcast
Offline dengan aplikasi Player FM !
Offline dengan aplikasi Player FM !
Podcast Layak Disimak
DISPONSORI
S
Skip Intro

Skip Intro comes to New York this week to talk to Louis Partridge of Enola Holmes fame. Partridge takes on the role of Edward Guinness in the new series House of Guinness . He also stars as Wickham in Netflix’s upcoming Pride & Prejudice adaptation, as well as the younger Billy Crudup character in Noah Baumbach’s Jay Kelly . The 22-year-old actor shares what it was like to meet his first casting director, playing rugby and being mischievous in school, and his girlfriend’s funny American accent. Video episodes available on Still Watching Netflix YouTube Channel. Listen to more from Netflix Podcasts .…
Granthakarta Kannada Podcast explicit
Tandai semua (belum/sudah) diputar ...
Manage series 2757254
Konten disediakan oleh ರಜಸ್ ಬಿ ಆರ್. Semua konten podcast termasuk episode, grafik, dan deskripsi podcast diunggah dan disediakan langsung oleh ರಜಸ್ ಬಿ ಆರ್ atau mitra platform podcast mereka. Jika Anda yakin seseorang menggunakan karya berhak cipta Anda tanpa izin, Anda dapat mengikuti proses yang diuraikan di sini https://id.player.fm/legal.
ಕನ್ನಡದ Mindful Podcast
…
continue reading
8 episode

Semua episode
×G
Granthakarta Kannada Podcast

ಸಣ್ಣ ದೈನಂದಿನ ನಡಿಗೆಗೆ ಹೋಗುವುದು ವ್ಯಾಯಾಮದ ಅತ್ಯುತ್ತಮ ರೂಪಗಳಲ್ಲಿ ಒಂದಾಗಿದೆ. ನಿಮಗೆ ಸಿಕ್ಕಾಪಟ್ಟೆ ಬೇಜಾರಾಗಿದ್ರೆ, ಈ ಮೆಥಡ್ ಇನ್ನಷ್ಟು ಪ್ರಯೋಜನಕಾರಿ ಅನ್ಸುತ್ತೆ. ಇಫ್ ಯೂ ಕ್ಯಾನ್ ಸಿಕ್ಕಾಪಟ್ಟೆ ಗಿಡಗಳಿರುವ ಕಡೆ ಸಾಧ್ಯವಾದರೆ ಪಕ್ಷಿಗಳು ಇರೋ ಕಡೆ ವಾಕ್ ಮಾಡುದ್ರೆ ಕಣ್ಣಿಗೆ ತಂಪು ಮನಸ್ಸಿಗೆ ಶಾಂತಿ ಎರಡು ಸಿಗುತ್ತೆ
G
Granthakarta Kannada Podcast

ಸಂಗೀತ ಮನಸ್ಥಿತಿ ಯನ್ನ ಬದಲಾಯಿಸುತ್ತೆ. ಅದರ ಮ್ಯಾಜಿಕಲ್ ಎಫೆಕ್ಟ್ ಅನುಭವಿಸಿದವರಿಗೆ ಗೊತ್ತು. ಇಂಟರ್ನೆಟ್ ಯುಗದಲ್ಲಿ ಸಿಕ್ಕಾಪಟ್ಟೆ ಒಪ್ಷನ್ಸ್ ಇದೆ. Why dont you choose one!?
G
Granthakarta Kannada Podcast

ಎಸ್ ನಿಮಗಿಷ್ಟ ಆಗೋ ವಿಚಾರಗಳನ್ನು ಡಿಸ್ಕವರ್ ಮಾಡ್ತಾ ಇದ್ರೆ ಮನಸ್ಸು ಅದರ ಕಡೆ ವಾಲುತ್ತೆ ಜೊತೆಜೊತೆಗೆ ಏನಾದರೂ ಹೊಸದನ್ನು ಕಲಿತಿರಿ.
G
Granthakarta Kannada Podcast

ನಕ್ಕರೆ ಅದೇ ಸ್ವರ್ಗ ನಗುವುದಕ್ಕೆ ಒಂದೇ ನೆಪ ಬೇಕು, ಯಾವ್ದರೂ ವಿಡಿಯೋ ನೋಡಿ ಕಾಮಿಡಿ ಶೋ ನೋಡಿ, ಯೂಟ್ಯೂಬ್ ಫನ್ನಿ ವೀಡಿಯೋಸ್ ನೋಡಿ ಅಥವಾ ನಿಮ್ಮ ಗೂಗಲ್ ಅಸಿಸ್ಟೆಂಟ್ ಗೆ ಯಾವುದರ ಜೋಕ್ ಹೇಳು ಅಂತ ಕೇಳಿ. ನಗುವುದಕ್ಕೆ ಇದೊಂದು ಮಾರ್ಗ.
G
Granthakarta Kannada Podcast

ತಲೆಗೆ ಬಂದಿದ್ದನ್ನ ಗೀಚಿ.! ಸುಮ್ನೆ ಒಂದು ಹಾಳೆ ತಗೊಂಡು, ತಲೆಗೆ ಬಂದಿದ್ದನ್ನಗೀಚ್ತಾ ಇದ್ರೆ ಆಕೋರ್ಸ್ ನಿಮ್ಮಮೈಂಡ್ನಲ್ಲಿ ಏನ್ಓಡ್ತಾ ಇದೆ ಅಂತ ತಿಳ್ಕೋಬೋದು
G
Granthakarta Kannada Podcast

1 ಪ್ರಾಣಾಯಾಮ ಮೆಡಿಟೇಶನ್ ಮಾಡೋದ್ರಿಂದ ಸಂತೋಷ ಸಿಗುತ್ತಾ? 1:15
1:15
Putar Nanti
Putar Nanti
Daftar
Suka
Menyukai1:15
ನೀವೇನ್ ಯೋಗಪಟು ಆಗಿರಬೇಕಾಗಿಲ್ಲ, ಮೆಡಿಟೇಶನ್ ಅಲ್ಲಿ ಎಕ್ಸ್ಪರ್ಟ್ ಆಗಿರಬೇಕು ಅಂತ ನೂ ಏನಿಲ್ಲ, ಮೂರ್ ಸರ್ತಿ ಡೀಪಾಗಿ ಉಸಿರನ್ನು ಎಳೆದು ಬಿಡೂದ್ರಿಂದ ಆಕೋರ್ಸ್ ನಮ್ಮ ಯೋಚನೆಗಳು ಯೋಜನೆಗಳಾಗಬೋದು
G
Granthakarta Kannada Podcast

ಇತರರ ಅದೃಷ್ಟ ಕಡಿಮೆ ಇದೆ ಅಂತ ಯೋಚನೆ ಮಾಡಿ. Im ವೆರಿ serious, 100ಪರ್ಸೆಂಟ್ ವರ್ಕ್ ಆಗುತ್ತೆ, ನಾವು ನಮ್ಮ ಪರಿಸರ ನಮ್ಮ ಮನೆ ನಮ್ಮ ಯೋಚನೆ ನಮ್ಮ ಯೋಜನೆ ನಮ್ಮ ಕುಟುಂಬ ನಮ್ಮ ಸಿಟಿ ಸಿಕ್ತು ನೋಡಿ answer ನೀವೆಷ್ಟು ಅದೃಷ್ಟವಂತರು ಅಂತ ನಿಮಗೆ ಗೊತ್ತಾಗುತ್ತೆ..
G
Granthakarta Kannada Podcast

ನಾವೆಲ್ಲರೂ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿರೋ ದಿನಗಳನ್ನು ನೋಡಿದೀವಿ. ಉತ್ತಮ ಮನಸ್ಥಿತಿಯಲ್ಲಿ ಇರಬೇಕು ಅಂತ ನಾವು ಬಯಸುತ್ತೇವೆ. ನೀವು ಈ ತರಹದ ದಿನಗಳನ್ನು ನೋಡಿದಿರಾ ಅಂತ ಅಂದುಕೊಳ್ಳುತೀನಿ. ಬಹುಶ: ನೀವು ನಿಮ್ಮ ಮನಸ್ಥಿತಿಯನ್ನು ಸರಿಮಾಡಿಕೊಳ್ಳುವ ಪ್ರಯತ್ನ ಮಾಡ್ತಾ ಇದ್ದೀರಿ ಆದರೆ ಅದನ್ನು ಸಾಧಿಸಲು ಹೆಣಗಾಡಿದ್ದೀರಿ. Anyway, ಕೆಲವೊಮ್ಮೆ ನಾವು ನಮ್ಮದೇ ಆದ ಭಾವನಾತ್ಮಕ ವಿಚಾರಗಳಿಗೆ ಸಿಲುಕಿಕೊಳ್ಳುತೀವಿ ಮತ್ತು ಸಂತೋಷವನ್ನು ಅನುಭವಿಸೋದಕ್ಕೆ ಎಷ್ಟು ಸುಲಭ ಅಂತ ನಾವು ಮರೆತುಬಿಡುತ್ತೀವಿ.…
Selamat datang di Player FM!
Player FM memindai web untuk mencari podcast berkualitas tinggi untuk Anda nikmati saat ini. Ini adalah aplikasi podcast terbaik dan bekerja untuk Android, iPhone, dan web. Daftar untuk menyinkronkan langganan di seluruh perangkat.