Kannaḍa publik
[search 0]
Lebih
Unduh Aplikasinya!
show episodes
 
Loading …
show series
 
ms@ ಪ್ರತಿದಿನ ಹಲವಾರು ಬಾರಿ ಅಮೂಲ್ಯವಾದ, ಸುವರ್ಣ ಕ್ಷಣಗಳನ್ನು ಪ್ರಾರ್ಥನೆ ಮತ್ತು ದೇವರವಾಕ್ಯ ಓದಲು ಪ್ರತಿಷ್ಟಿಸಿಕೊಳ್ಳಬೇಕು.Oleh Adventist World Radio
  continue reading
 
ms@ ಕ್ರಿಸ್ತನು ನಮ್ಮ ಸ್ವಂತ ರಕ್ಷಕನೆಂಬ ನಂಬಿಕೆ ನಮ್ಮಲ್ಲಿರಲಿ. ಆತನು ಹಿಂದೆಯೂ ಹಾಗೂ ಇನ್ನುಮುಂದೆಯೂ ಯುಗಯುಗಾಂತರಗಳವರೆಗೂ ನಮ್ಮ ಬಂಡೆಯಾಗಿದ್ದಾನೆOleh Adventist World Radio
  continue reading
 
ms@ ಕ್ರಿಸ್ತನ ಜೀವನವನ್ನು ಪ್ರತಿದಿನವೂ ಒಂದು ಗಂಟೆ ಸಮಯ ವಿವೇಚನಾ ಪೂರ್ವಕವಾಗಿ ಧ್ಯಾನಮಾಡುವುದು ನಮಗೆ ಒಳ್ಳೆಯದಾಗಿದೆ.Oleh Adventist World Radio
  continue reading
 
ms@ ಕ್ರಿಸ್ತನ ಸುವಾರ್ತಾ ಸೇವೆಯು ಇನ್ನೇನು ಮುಕ್ತಾಯವಾಗಲಿದೆ. ಸಭೆಯ ಸದಸ್ಯರು ನಂಬಿಗಸ್ತರಾಗಿದ್ದಲ್ಲಿ, ಜಯಶಾಲಿಯಾಗುವರುOleh Adventist World Radio
  continue reading
 
ms@ ವರ್ತಮಾನದ ಸತ್ಯವನ್ನು ಅಂಗೀಕರಿಸಿಕೊಳ್ಳುವವರಿಗೆ ಯೇಸುವಿನ ವಿಷಯವಾದ ಸಾಕ್ಷಿಯ ಸ್ವರೂಪ ಹಾಗೂ ಅದರ ಪ್ರಭಾವವನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಬಹಳ ಪ್ರಾಮುಖ್ಯವಾಗುತ್ತದೆ.Oleh Adventist World Radio
  continue reading
 
ms@ ನಿರ್ದಿಷ್ಟವಾದ ದಿನ, ಗಳಿಗೆಯಲ್ಲಿ ಕ್ರಿಸ್ತನು ಬರುತ್ತಾನೆಂಬ ಬೇರೆ ಯಾವ ಸಂದೇಶವೂ ಜನರಿಗೆಕೊಡಲ್ಪಟ್ಟಿಲ್ಲ.Oleh Adventist World Radio
  continue reading
 
ms@ ಮನುಷ್ಯನ ರಕ್ಷಣೆಗಾಗಿ ಕ್ರಿಸ್ತನು ತನ್ನ ಪ್ರಾಣ ಕೊಟ್ಟ ಕಾರ್ಯವು, ನಮಗೆ ಪರಲೋಕಕ್ಕೆಮಾರ್ಗಮಾಡಿಕೊಟ್ಟದಲ್ಲದೆ,Oleh Adventist World Radio
  continue reading
 
ms@: ಯೇಸುಸ್ವಾಮಿಯು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಪಡಿಸುತ್ತಿರುವಅರಮನೆಗಳಿಗೆ ಹೋಗಲು ನಾವು ಸಿದ್ಧತೆ ಮಾಡಿಕೊಳ್ಳಬೇಕುOleh Adventist World Radio
  continue reading
 
ms@ ಯೆರೂಸಲೇಮಿನ ನಾಶವು, ಈ ಲೋಕವು ಕೊನೆಯದಾಗಿ ಬೆಂಕಿಯಿಂದನಾಶವಾಗುವುದನ್ನು ಮಾದರಿಯಾಗಿ ತೋರಿಸಲು ಉಪಯೋಗಿಸಲಾಗಿದೆOleh Adventist World Radio
  continue reading
 
ms@ ನೀವು ವಾಕ್ಯದ ಪ್ರಕಾರ ನಡೆಯುವವರಾಗಿರ್ರಿ; ಅದನ್ನು ಕೇಳುವವರು ಮಾತ್ರವೇಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸ ಬೇಡಿರಿ.Oleh Adventist World Radio
  continue reading
 
ms@ ನಾವು ಉಪವಾಸ ಮಾಡಿ ಇದಕ್ಕೋಸ್ಕರ ನಮ್ಮ ದೇವರನ್ನು ಬೇಡಿಕೊಂಡೆವು.ಆತನು ನಮ್ಮ ವಿಜ್ಞಾಪನೆಯನ್ನು ಕೇಳಿದನು.Oleh Adventist World Radio
  continue reading
 
ms@ ಕಳೆದ ಕಾಲದಲ್ಲಿ ಪಿತೃಗಳ ಸಂಗಡ ಪ್ರವಾದಿಗಳ ಮುಖಾಂತರ ನಾನಾ ಸಮಯಗಳಲ್ಲಿವಿಧವಿಧವಾದ ರೀತಿಯಲ್ಲಿ ಮಾತನಾಡಿದ ದೇವರು ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ಮಾತನಾಡುತ್ತಿದ್ದಾನೆ.Oleh Adventist World Radio
  continue reading
 
ms@ ಮೊದಲು ಒಂದು ರಾತ್ರಿ ಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹಬೆರಸಿದ ರಕ್ತಬೋಳ ಅಗರುಗಳನ್ನು ನೂರು ಸೇರು ತೂಕದಷ್ಟು ತಕ್ಕೊಂಡು ಅಲ್ಲಿಗೆ ಬಂದನು.Oleh Adventist World Radio
  continue reading
 
ms@ ಸೈತಾನನು ಸುಳ್ಳು ಹೇಳುವಾಗ, ಅವನು ತನ್ನ ಸ್ವಂತ ಸ್ವಭಾವದ ಪ್ರಕಾರಮಾತನಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರ ಮತ್ತು ಸುಳ್ಳಿನ ತಂದೆ.Oleh Adventist World Radio
  continue reading
 
ms@ ಸೈತಾನನು ಸುಳ್ಳು ಹೇಳುವಾಗ, ಅವನು ತನ್ನ ಸ್ವಂತ ಸ್ವಭಾವದ ಪ್ರಕಾರಮಾತನಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರ ಮತ್ತು ಸುಳ್ಳಿನ ತಂದೆ.Oleh Adventist World Radio
  continue reading
 
ms@ ಇದು ಪವಿತ್ರವಾಗುವ ಕ್ರಿಯೆಯಾಗಿದೆ. ಇದು ಒಂದು ಬಾರಿ ಅಥವಾ ಸ್ಥಿರ ಘಟನೆಯಲ್ಲಆದರೆ ದೇವರ ಅನುಗ್ರಹದ ನಿರಂತರ ಅನುಭವವಾಗಿದೆ.Oleh Adventist World Radio
  continue reading
 
ms@ ಮದುವೆಯ ವಸ್ತ್ರವು ಕ್ರಿಸ್ತನ ನಿಜವಾದ ಅನುಯಾಯಿಗಳು ಹೊಂದಿರುವ ಶುದ್ಧನಿರ್ಮಲ ಗುಣವನ್ನು ಪ್ರತಿನಿಧಿಸಲಾಗುತ್ತದೆ.Oleh Adventist World Radio
  continue reading
 
ms@ ಪ್ರಪಂಚದ ಪ್ರಸ್ತುತ ಸ್ಥಿತಿಯೊಂದಿಗೆ ಹೆಚ್ಚಿನ ಭವಿಷ್ಯವಾಣಿಯ ಸಂಪೂರ್ಣನೆರವೇರಿಕೆಯು ಕ್ರಿಸ್ತನ ಬರುವಿಕೆ ಹತ್ತಿರದಲ್ಲಿದೆ ಎಂದು ಸೂಚಿಸುತ್ತದೆ.Oleh Adventist World Radio
  continue reading
 
ms@ ಪ್ರತಿಯೊಂದು ವಿಷಯದಲ್ಲೂ ಕೃತಜ್ಞತೆ ಸಲ್ಲಿಸಿರಿ ಇದು ನಿಮ್ಮ ವಿಷಯದಲ್ಲಿ ಕ್ರಿಸ್ತಯೇಸುವಿನಲ್ಲಿ ದೇವರ ಚಿತ್ತವಾಗಿದೆ.Oleh Adventist World Radio
  continue reading
 
ms@ ದೇವರು ನಿಶ್ಚಯವಾಗಿ ನಿಮ್ಮನ್ನು ಪರಾಂಬರಿಸಿ ಈ ದೇಶದಿಂದ ತಾನುಅಬ್ರಹಾಮ್ ಇಸಾಕ್ ಯಾಕೋಬರಿಗೆ ಕೊಡುತ್ತೇನೆಂದು ಪ್ರಮಾಣವಾಗಿ ಹೇಳಿದ ದೇಶಕ್ಕೆ ನೀವು ಹೋಗಿ ಸೇರುವಂತೆಮಾಡುವನೆಂದು ತಿಳಿದುಕೊಳ್ಳಿರಿ ಎಂದು ಹೇಳಿದನುOleh Adventist World Radio
  continue reading
 
ms@ ದೇವರ ಮಕ್ಕಳು ನೀತಿವಂತರಾಗಿ ಈ ಲೋಕದಲ್ಲಿ ಜೀವಿಸದಂತೆ ಸೈತಾನ ಅವರನ್ನುನಾಶ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುವವನಾಗಿದ್ದಾನೆ.Oleh Adventist World Radio
  continue reading
 
ದೇವರು ಮನುಷ್ಯನನ್ನು ಸತ್ಯವಂತನನ್ನಾಗಿ ಮಾಡಿದನು.ಅವರಾದರೋ ಅನೇಕಕಲ್ಪನೆ ಗಳನ್ನು ಹುಡುಕಿದ್ದಾರೆ.Oleh Adventist World Radio
  continue reading
 
Loading …

Panduan Referensi Cepat