Bbmp publik
[search 0]
Lebih
Unduh Aplikasinya!
show episodes
 
ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಳವಾದ ಮಾತು. ನಿಮ್ಮ ಹೊಸ್ಟ್ಸ್ ಪವನ್ ಶ್ರೀನಾಥ್, ಗಣೇಶ್ ಚಕ್ರವರ್ತಿ ಮತ್ತು ಸೂರ್ಯ ಪ್ರಕಾಶ್ ಬಿ.ಎಸ್. ಹೊಸ ಸಂಚಿಕೆಗಳು ಪ್ರತಿವಾರ. ಬನ್ನಿ ಕೇಳಿ. The Thale-Harate Kannada Podcast is a weekly talkshow that bridges Kannada and English, as well as Karnataka and the world. Every week, hosts Pavan ...
  continue reading
 
Loading …
show series
 
2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ ಬದಲಾಗಿದೆ ಎಂಬುದರ ಕುರಿತು ಮಾತನಾಡುತ್ತಾರೆ. Indians in 2022 are…
  continue reading
 
ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ ಅನ್ವೇಷಿಸಬೇಕಾಗಿದೆ ಎಂಬುದನ್ನು ಅವರು ಚರ್ಚಿಸಿದ್ದಾರೆ. Batrachologist…
  continue reading
 
ಕರ್ನಾಟಕದ ಕೆಪಿಟಿಸಿಎಲ್, ಬೆಸ್ಕಾಂ ಮತ್ತು ಬೆಂಗಳೂರಿನ ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಟಿಸಿ ಮತ್ತು ಬಿಡಿಎಯಂತಹ ವಿವಿಧ ಸರ್ಕಾರಿ ಸಂಸ್ಥೆಗಳು ಹೇಗೆ ವಿಕಸನಗೊಂಡಿವೆ, ಅವು ಹೇಗೆ ಕಾರ್ಯನಿರ್ವಹಿಸುತ್ತಿವೆ ಮತ್ತು ಉತ್ತಮ ನಗರ ಆಡಳಿತಕ್ಕಾಗಿ ಅವುಗಳನ್ನು ಹೇಗೆ ಮರುರೂಪಿಸಬೇಕಾಗಿದೆ ಎಂಬುದರ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ನಗರ ಆಡಳಿತ ಸಂಶೋಧಕ ಡಾ ಸುಧೀರ ಎಚ್‌ಎಸ್ ಮಾತನಾಡುತ್ತಾರೆ. Urban Governance researcher Dr Sudhira…
  continue reading
 
ನಾಗರಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ಅವರು ನಿಜವಾದ ಸ್ಥಳೀಯ ಮತ್ತು ನಗರ ಪ್ರಜಾಪ್ರಭುತ್ವದ ಅಗತ್ಯತೆಯ ಕುರಿತು ನಿರೂಪಕರಾದ ಪವನ್ ಶ್ರೀನಾಥ್‌ ಅವರ ಜೊತೆ ಮಾತನಾಡುತ್ತಾರೆ ಮತ್ತು ಮುಂಬರುವ 2022 ರ ಬಿಬಿಎಂಪಿ ಚುನಾವಣೆ ಸಂದರ್ಭ ತಮ್ಮ ಸ್ಥಳೀಯ ಕಾರ್ಪೊರೇಟರ್ ಅಭ್ಯರ್ಥಿಗಳಿಗೆ ಬೆಂಗಳೂರಿನ ನಾಗರಿಕರು ಏನೆಲ್ಲಾ ಪ್ರಶ್ನೆ ಕೇಳಬೇಕು ಎಂದು ಚರ್ಚಿಸುತ್ತಾರೆ. Changemaker, activist and civic leader Kathyayini Chamaraj …
  continue reading
 
ತಲೆ ಹರಟೆ ಕನ್ನಡ ಪಾಡ್ಕಾಸ್ಟ್ ನ 142 ನೇ ಸಂಚಿಕೆಯಲ್ಲಿ ನಿರೂಪಕರಾದ ಗಣೇಶ್ ಮತ್ತು ಪವನ್ ಭಾರತದಲ್ಲಿ ಏಕಾಂಗಿ ಪ್ರವಾಸದ ಕುರಿತು ಮಾತನಾಡುತ್ತಾರೆ ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. Hosts Ganesh Chakravarthi and Pavan Srinath explore the joys of solo traveling and share their experiences on Episode 142 of the Thale-Harate Kannada Podcast. *Update!* Thale-Harate now has…
  continue reading
 
ನಿರೂಪಕ ಗಣೇಶ್ ಚಕ್ರವರ್ತಿ ಅವರು ಮಹೇಶ್ ಮಲ್ಪೆ ಅವರ ಜೊತೆ ರೂಬಿಕ್ಸ್ ಕ್ಯೂಬ್ ಮತ್ತು ರೂಬಿಕ್ಸ್ ಕ್ಯೂಬ್ ಕಲೆಯ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Mahesh Malpe about Rubik’s cube and Rubik’s cube mosaic art. *Update!* Thale-Harate now has its own YouTube channel! Featuring full episodes and more soon! Head over to youtube.com/harate…
  continue reading
 
ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರಮೋದ್ ಬಿ ಸಿ ಅವರ ಜೊತೆ ನಾಯಿ ಮತ್ತು ಮನುಷ್ಯ ಸಂಭಂದಗಳ ಕುರಿತು ಜೊತೆಗೆ 777 ಚಾರ್ಲಿ ಚಿತ್ರದಲ್ಲಿ ನಾಯಿಯನ್ನ ತರಬೇತಿಗೊಳಿಸುವಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Pramod B C about the relationship between humans and dogs. Mr Pramod is known for training the dog Charlie from the upcoming movie…
  continue reading
 
ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಜಾದೂ ಪ್ರದರ್ಶನ ಮತ್ತು ಈ ಕ್ಷೇತ್ರದಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Professor Shankar on magic shows and his journey in this field. *Update!* Thale-Harate now has its own YouTube channel! Featuring full episodes and more soon! Head over to youtube.co…
  continue reading
 
ಗುಪ್ತಚರ ಸಂಸ್ಥೆಗಳ ಕೆಲಸಗಳ ಕುರಿತು ಮತ್ತು ಅದರ ಕಾನೂನಿನ ಚೌಕಟ್ಟುಗಳ ಕುರಿತು ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ನಿರೂಪಕರಾದಂತಹ ಸೂರ್ಯಪ್ರಕಾಶ್ ಬಿ.ಎಸ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. Host Surya Prakash BS and Ganesh Chakravarthi talks to Aditya Sondhi on how intelligence agencies functions and its legal frameworks. ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ ನ 138 ನೇ ಸಂಚಿಕ…
  continue reading
 
100 ದಿನದ ಕರ್ನಾಟಕ ಪ್ರವಾಸದ ಹಿಂದಿನ ತಯಾರಿಯ ಕುರಿತು ಮತ್ತು ಕರ್ನಾಟಕದ ಆಹಾರ ವೈವಿಧ್ಯತೆಯ ಕುರಿತು ಅಶ್ವಿನ್ ಪ್ರಭಾಕರ್ ಅವರು ನಿರೂಪಕ ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. Host Ganesh Chakravarthi talks to Ashwin Prabhakar about his 100 days Karnataka tour, the challenges he came across, and various food delicacies he relished during the journey. 100 ದಿನದ ಕರ್ನಾಟಕ ಪ್ರ…
  continue reading
 
ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯ ಪ್ರಾಚೀನ ಇತಿಹಾಸದ (ಸಾಮಾನ್ಯ ಯುಗಕ್ಕೆ ಮುಂಚಿನ) ರೋಮಾಂಚಕ ಸಂಶೋಧನೆಗಳ ಬಗ್ಗೆ ನಿರೂಪಕ ಸೂರ್ಯ ಪ್ರಕಾಶ್ ಬಿ. ಎಸ್. ಅವರು ಸುದರ್ಶನ್ ಎಚ್. ಎಸ್. ಅವರೊಂದಿಗೆ ಮಾತನಾಡಿದ್ದಾರೆ. Host Surya Prakash B S talks to Sudharshan H S about exciting findings from research on ancient history (pre Common Era) of India's science and culture. ಭಾರತದ ವಿಜ್ಞಾನ ಮತ್ತು ಸಂಸ…
  continue reading
 
ಖ್ಯಾತ ಉರಗ ತಜ್ಞ ಮತ್ತು ಪರಿಸರವಾದಿ ಗುರುರಾಜ್ ಸನಿಲ್ ಅವರು ಪವನ್ ಅವರ ಜೊತೆ ಮನುಷ್ಯ ಮತ್ತು ಹಾವುಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. Snake rescue expert and environmentalist Gururaj Sanil talks to host Pavan about the complex relationship between serpents and humans. ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 135 ನೇ ಸಂಚಿಕೆಯಲ್ಲಿ, ಗುರುರಾಜ್ ಸನಿಲ್ ಅವರು ನಿರೂಪಕ ಪವನ್ ಶ್ರೀನಾಥ್ ಅವರೊಂದ…
  continue reading
 
ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಸಂಯೋಜನೆಯ ಬಗ್ಗೆ ಮಾತನಾಡುತ್ತಾರೆ. In this episode host Ganesh Chakravarti talks about music Composition with Surya Bhardwaj. ಸಂಗೀತ ಸಂಯೋಜನೆ ಅನ್ನೋದು ಒಂದು ಹೊಸ ಭಾಷೆ, ಹೊಸ ಶಬ್ದ ಮತ್ತು ಒಂದು ಹೊಸ ಗ್ರಹಿಕೆಯನ್ನೇ ಸೃಷ್ಟಿ ಮಾಡಿದ ಹಾಗೆ. ನಮ್ಮ ಈ ಸಂಚಿಕೆಯಲ್ಲಿ ಸೂರ್ಯ ಭಾರದ್ವಾಜ್ ಅವರು ಗಣೇಶ್ ಚಕ್ರವರ್ತಿ ಅವರ ಜ…
  continue reading
 
ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಅಧ್ಯಯನದ ಬಗ್ಗೆ ಮಾತನಾಡುತ್ತಾರೆ. In this episode host Ganesh Chakravarti talks about music studies with Surya Bhardwaj. ಸಂಗೀತ ಕಲಿಯುವುದು ಸುಲಭವಲ್ಲ. ಒಳ್ಳೆಯ ಸಂಗೀತಗಾರಿಕೆ ಪಡೆಯಲು ಸಾಕಷ್ಟು ವರ್ಷಗಳ ಅಧ್ಯಯನ, ಅಭ್ಯಾಸ, ಮತ್ತು ಪರಿಶ್ರಮ ಪಡಬೇಕು. ಸಂಗೀತ ಕಲಿಯುವುದು ಒಂದು ರೀತಿಯ ಜೀವನವಾದರೆ, ಮತ್ತೊಂದೆಡೆ ಸಂಗೀತ ಕಲಿ…
  continue reading
 
ಭಾರತೀಯ ಪಾಡ್ಕ್ಯಾಸ್ಟ್ ನಿರ್ಮಾಣದಲ್ಲಿ ಐವಿಎಂ ನ 7 ವರ್ಷದ ಪಯಣದ ಕುರಿತು ನಿರೂಪಕ ಪವನ್ ಅವರು ಐವಿಎಂ ನ ಕನ್ನಡ ಪ್ರೊಡ್ಯೂಸರ್ಸ್ ಗಳಾದ ವಾಗ್ಧ ಮತ್ತು ಮಹೇಶ್ ಅವರ ಜೊತೆ ಮಾತನಾಡಿದ್ದಾರೆ. Host Pavan Srinath discusses IVM's 7 year journey in building Indian podcasts with IVM Kannada producers Vagdha and Mahesh. ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 132 ನೇ ಸಂಚಿಕೆ ರೆಕಾರ್ಡ್ ಆಗಿದ್ದು ಮುಂಬೈನಲ್ಲಿ! ಐವ…
  continue reading
 
ವಿಜಯ ಕೃಷ್ಣಪ್ಪರವರು ನಿರೂಪಕ ಪವನ್ ಅವರ ಜೊತೆ ಭಾರತದ ಕೈಮಗ್ಗ ಸಂಪ್ರದಾಯಗಳ ಪ್ರಾಮುಖ್ಯತೆ ಮತ್ತು ಪ್ರಸ್ತುತವಾಗಿ ಅದು ಬೆಳೆಯುತ್ತಿರುವ ರೀತಿಯ ಕುರಿತು ಮಾತನಾಡಿದ್ದಾರೆ. Vijaya Krishnappa talks to host Pavan about the importance and continued relevance of India’s handloom traditions. ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 131 ನೇ ಸಂಚಿಕೆಯಲ್ಲಿ, ವಿಜಯ ಕೃಷ್ಣಪ್ಪರವರು ನಿರೂಪಕ ಪವನ್ ಶ್ರೀನಾಥ್ ಅವರೊಂದಿಗ…
  continue reading
 
ಗಣೇಶ್ ಮತ್ತು ಪವನ್ ಅವರು ಕನ್ನಡ ಕೇಳುಗರಿಗೆ 'ಡಂಜನ್ಸ್ ಅಂಡ್ ಡ್ರ್ಯಾಗನ್ಸ್' ಅನ್ನು ಪರಿಚಯಿಸುತ್ತಾರೆ. Hosts Ganesh and Pavan introduce listeners to Dungeons & Dragons - an evergreen game system involving roleplaying, battle, worldbuilding and storytelling. ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 130 ನೇ ಸಂಚಿಕೆಯಲ್ಲಿ ನಿರೂಪಕರಾದ ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರು 45 ವರ…
  continue reading
 
Loading …

Panduan Referensi Cepat